ಗ್ಯಾಬ್ರಿಯಲ್ ಲಿಪ್‍ಮ್ಯಾನ್ ಅಥವಾ ಜೊನಾಸ್ ಫರ್ಡಿನಾಂಡ್ ಗ್ಯಾಬ್ರಿಯಲ್ ಲಿಪ್‍ಮ್ಯಾನ್ (16 ಆಗಸ್ಟ್ 1845 – 13 ಜುಲೈ 1921)೧೯೦೮ರ ಸಾಲಿನ ಭೌತಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಗಳಿಸಿದವರು. ಇವರ ಬೆಳಕಿನ ತರಂಗಾಂತರಗಳಿಂದ ಛಾಯಾಚಿತ್ರೀಯವಾಗಿ ಬಣ್ಣಗಳನ್ನು ಪಡೆಯುವ ವಿಧಾನಕ್ಕೆ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರು ಫ್ರಾನ್ಸ್ ದೇಶದ ಪ್ರಜೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == - 2011-10-04 ವೇಬ್ಯಾಕ್ ಮೆಷಿನ್ ನಲ್ಲಿ.